rampion ರ್ಯಾಂಪಿಅನ್‍
ನಾಮವಾಚಕ

ರ್ಯಾಂಪಿಯನ್‍ (ಗಿಡ):

  1. (ಕೋಸುಂಬರಿ ಮೊದಲಾದವಕ್ಕೆ ಬಳಸುವ) ಬಿಳಿಯ ಗೆಡ್ಡೆಯುಳ್ಳ ಒಂದು ಬಗೆಯ ಗಂಟೆ ಹೂವಿನ ಗಿಡ.
  2. ಹೈಟ್ಯೂಮ ಕುಲದ, ಕೊಂಬಿನಂಥ ಗೊಂಚಲು ಮೊಗ್ಗು ಹಾಗೂ ಹೂವುಗಳನ್ನು ಬಿಡುವ ಯಾವುದೇ ಗಿಡ.