rampantly ರ್ಯಾಂಪಂಟ್‍ಲಿ
ಕ್ರಿಯಾವಿಶೇಷಣ
  1. ಅತಿರೇಕದಿಂದ; ಲಂಗುಲಗಾಮಿಲ್ಲದೆ: rampantly lewd ಲಂಗುಲಗಾಮಿಲ್ಲದೆ ಅಶ್ಲೀಲವಾಗಿ.
  2. ಅಡೆತಡೆಯಿಲ್ಲದೆ; ಹುಚ್ಚಾಬಟ್ಟೆ.