rampageous ರ್ಯಾಂಪೇಜಸ್‍
ಗುಣವಾಚಕ
  1. ಕ್ರೋಧಾವೇಶದಿಂದ ಎಗರಾಡುತ್ತಿರುವ; ಹುಚ್ಚಾಬಟ್ಟೆ ರೇಗಾಡುತ್ತಿರುವ.
  2. ಅಲ್ಲಿಂದಿಲ್ಲಿಗೆ ಹುಚ್ಚುಹುಚ್ಚಾಗಿ ನುಗ್ಗುತ್ತಿರುವ ಯಾ ರಭಸದಿಂದ ಓಡಾಡುತ್ತಿರುವ.