See also 2rampage
1rampage ರ್ಯಾಂಪೇಜ್‍
ಅಕರ್ಮಕ ಕ್ರಿಯಾಪದ
  1. ಕ್ರೋಧಾವೇಶದಿಂದ ಎಗರಾಡು; ಹುಚ್ಚುಹುಚ್ಚಾಗಿ ರೇಗಾಡು, ಹಾರಾಡು.
  2. ಅಲ್ಲಿಂದಿಲ್ಲಿಗೆ ಹುಚ್ಚುಹುಚ್ಚಾಗಿ ನುಗ್ಗು ಯಾ ರಭಸದಿಂದ ಓಡಾಡು.
See also 1rampage
2rampage ರ್ಯಾಂಪೇಜ್‍
ನಾಮವಾಚಕ
  1. ಕ್ರೋಧಾವೇಶದಿಂದ ಎಗರಾಡುವುದು; ಹುಚ್ಚುಹುಚ್ಚಾಗಿ ರೇಗಾಡುವುದು, ಹಾರಾಡುವುದು: be on the rampage ಹುಚ್ಚುಹುಚ್ಚಾಗಿ ಎಗರಾಡುತ್ತಿರು, ರೇಗಾಡುತ್ತಿರು.
  2. ಎಲ್ಲೆಂದರಲ್ಲಿ ಹುಚ್ಚುಹುಚ್ಚಾಗಿ ನುಗ್ಗುವುದು.
ಪದಗುಚ್ಛ

on the rampage ಕ್ರೋಧಾವೇಶದಿಂದ ಎಗರಾಡುತ್ತ; ಹುಚ್ಚುಹುಚ್ಚಾಗಿ ನುಗ್ಗುತ್ತ.