ramify ರ್ಯಾಮಿಹೈ
ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ ramifies, ಭೂತರೂಪ ಮತ್ತು ಭೂತಕೃದಂತ ramified). ಸಕರ್ಮಕ ಕ್ರಿಯಾಪದ(ಸಾಮಾನ್ಯವಾಗಿ ಕರ್ಮಣಿಯಲ್ಲಿ ಪ್ರಯೋಗ) ಕವಲೊಡೆಸು; ಶಾಖೋಪಶಾಖೆಗಳನ್ನಾಗಿ ಮಾಡು, ವಿಂಗಡಿಸು, ಹರಡು: railways were ramified all over the country ರೈಲುಮಾರ್ಗಗಳನ್ನು ದೇಶದಲ್ಲೆಲ್ಲ ಶಾಖೋಪಶಾಖೆಯಾಗಿ ಹರಡಿದರು.

ಅಕರ್ಮಕ ಕ್ರಿಯಾಪದ

ಕವಲೊಡೆ; ಶಾಖೋಪಶಾಖೆಯಾಗು; ಶಾಖೋಪಶಾಖೆಯಾಗಿ – ಬೆಳೆ, ಹರಡು, ವಿಸ್ತರಿಸು.