ramie ರ್ಯಾಮಿ
ನಾಮವಾಚಕ
  1. ರ್ಯಾಮಿ; ಚೀನಾ, ಮಲೇಷಿಯಾ ಇಂಡೊನೇಷಿಯಾ ಪ್ರದೇಶಗಳ ಕಾರೆಯಂತಹ ಮುಳ್ಳುಗಿಡವೊಂದರಿಂದ ತೆಗೆದ, ನಯವೂ ಗಟ್ಟಿಯೂ ಆಗಿದ್ದು, ಬಾಳಿಕೆ ಬರುವ ಒಂದು ನಾರು.
  2. ರ್ಯಾಮಿ ನಾರಿನಿಂದ ಹೆಣೆದ ಬಟ್ಟೆ, ಸನಗು.