ramekin ರ್ಯಾಮಿಕಿನ್‍
ನಾಮವಾಚಕ
  1. ರ್ಯಾಮಿಕಿನ್‍; ಬ್ರೆಡ್ಡಿನ ಚೂರುಗಳು, ಮೊಟ್ಟೆಗಳು, ಮೊದಲಾದವನ್ನು ಹಾಕಿ ಸ್ವಲ್ಪ ಕೆನೆಯೊಡನೆ ಒಂದು ತಟ್ಟೆ ಯಾ ಬೋಗುಣಿಯಲ್ಲಿ ಮುಚ್ಚಳ ಹಾಕದೆ ಬೇಯಿಸಿ ಮಾಡಿದ ಒಂದು ಭಕ್ಷ್ಯ.
  2. ಇಂಥ ಭಕ್ಷ್ಯಗಳನ್ನು ಮಾಡುವ, ಬಡಿಸುವ ಪಾತ್ರೆ.
ಪದಗುಚ್ಛ

ramekin case(or dish) = ramekin\((2)\).