rambutan ರ್ಯಾಂಬೂಟನ್‍
ನಾಮವಾಚಕ

ರ್ಯಾಂಬೂಟನ್‍ (ಹಣ್ಣು); ಮೈಮೇಲೆ ಮೆದುವಾದ ಬೆನ್ನೇಣುಗಳಿರುವ, ಸಿಹಿ ತಿರುಳುಳ್ಳ, ಕೆಂಪು ಬಣ್ಣದ, ಮಲಯಾ, ಇಂಡೊನೇಷಿಯಾ ಪ್ರದೇಶಗಳಲ್ಲಿ ಬೆಳೆಯುವ, ಒಂದು ಬಗೆಯ ಹಣ್ಣು.