ramblingly ರ್ಯಾಂಬ್ಲಿಂಗ್‍ಲಿ
ಕ್ರಿಯಾವಿಶೇಷಣ
  1. ಸುತ್ತಾಡುತ್ತ; ಅಲೆದಾಡುತ್ತ.
  2. ಅಸಂಬಂದ್ಧವಾಗಿ; ವಿಷಯದಿಂದ ವಿಷಯಕ್ಕೆ ಹಾರುತ್ತ.
  3. (ಬಳ್ಳಿಗಳ ವಿಷಯದಲ್ಲಿ) ಹರಿಯುತ್ತ; ಹಬ್ಬುತ್ತ; ಆಡರುತ್ತ.
  4. (ಮನೆ, ಬೀದಿ ಮೊದಲಾದವುಗಳ ವಿಷಯದಲ್ಲಿ) ಯಾವ ಕ್ರಮವೂ ಇಲ್ಲದೆ ಯದ್ವಾತದ್ವಾ ಹರಡಿ.