rambler ರ್ಯಾಂಬ್ಲರ್‍
ನಾಮವಾಚಕ
  1. ವಿಹಾರಿ; ವಿಹಾರಕ್ಕಾಗಿ ಸುತ್ತಾಡುವವನು.
  2. (ಭಾಷಣದಲ್ಲಿ ಯಾ ಬರೆವಣಿಗೆಯಲ್ಲಿ) ವಿಷಯ ಬಿಟ್ಟು ಎಲ್ಲೆಲ್ಲೋ ಹೋಗುವವನು; ಅಸಂಬದ್ಧ ಪ್ರಲಾಪಿ.
  3. ಗುಲಾಬಿ ಬಳ್ಳಿ: red rambler ಕೆಂಪು ಗುಲಾಬಿ ಬಳ್ಳಿ.