See also 2ramble
1ramble ರ್ಯಾಂಬ(ಬ್‍)ಲ್‍
ಅಕರ್ಮಕ ಕ್ರಿಯಾಪದ
  1. ವಿಹಾರಕ್ಕಾಗಿ (ಯಾವ ಗೊತ್ತಾದ ದಾರಿಯನ್ನೂ ಹಿಡಿಯದೆ) ಸುತ್ತಾಡು, ಅಡ್ಡಾಡು.
    1. (ಭಾಷಣದಲ್ಲಿ ಯಾ ಬರೆವಣಿಗೆಯಲ್ಲಿ) ವಿಷಯ ಬಿಟ್ಟು ಯಾವ ಯಾವುದೋ ಪ್ರಸ್ತಾಪಗಳಿಗೆ ಹೋಗು; ವಿಷಯಾಂತರ ಪ್ರಸ್ತಾಪ ಮಾಡು.
    2. ಅಸಂಬಂದ್ಧವಾಗಿ ಭಾಷಣ ಮಾಡು ಯಾ ಬರೆ.
See also 1ramble
2ramble ರ್ಯಾಂಬ(ಬ್‍)ಲ್‍
ನಾಮವಾಚಕ

ವಿಹಾರ; ವಿಹಾರಾರ್ಥವಾಗಿ ಮಾಡುವ ಸುತ್ತಾಟ, ಓಡಾಟ.