1rallentando ರ್ಯಾಲನ್‍ಟ್ಯಾಂಡೋ
ಗುಣವಾಚಕ

(ಸಂಗೀತಸೂಚನೆಯಾಗಿ ಬಳಕೆ) ಕ್ರಮೇಣ ನಿಧಾನವಾಗುವ; ವಿಲಂಬವಾಗುವ.

2rallentando ರ್ಯಾಲನ್‍ಟ್ಯಾಂಡೋ
ಕ್ರಿಯಾವಿಶೇಷಣ

(ಸಂಗೀತಸೂಚನೆಯಾಗಿ ಬಳಕೆ) ಕ್ರಮೇಣ ವಿಲಂಬವಾಗುತ್ತಾ, ನಿಧಾನವಾಗುತ್ತಾ.

3rallentando ರ್ಯಾಲನ್‍ಟ್ಯಾಂಡೋ
ನಾಮವಾಚಕ
(ಬಹುವಚನ rallentandos ಯಾ rallentandi

ಉಚ್ಚಾರಣೆ ರ್ಯಾಲನ್‍ಟ್ಯಾಂಡಿ). ಕ್ರಮೇಣ ವಿಲಂಬಗತಿಯಲ್ಲಿ ವಾದನ ಮಾಡಬೇಕಾದ ಭಾಗ.