See also 2rakish
1rakish ರೇಕಿಷ್‍
ಗುಣವಾಚಕ
  1. ಲಂಪಟನಂತೆ ಕಾಣುವ ಯಾ ವರ್ತಿಸುವ.
  2. ಲಂಪಟ ಸ್ವಭಾವದ.
  3. ಸೊಗಸಿನ; ನೀಟಾದ.
See also 1rakish
2rakish ರೇಕಿಷ್‍
ಗುಣವಾಚಕ

(ಹಡಗಿನ ವಿಷಯದಲ್ಲಿ) ಠಾಕುಠೀಕಾಗಿ, ಬಲು ಚುರುಕಾಗಿ, ವೇಗಯಾನಕ್ಕೆಂದೇ ನಿರ್ಮಿಸಿರುವಂತೆ ಕಾಣುವ, ಆದ್ದರಿಂದಲೇ ಕಡಲುಗಳ್ಳರದೆಂಬ ಸಂಶಯಕ್ಕೆಡೆಗೊಡುವ: a small rakish-looking pirate vessel ಠಾಕುಠೀಕಾಗಿ ಬಲುಚುರುಕಾಗಿರುವ ಕಡಲುಗಳ್ಳತನದ ಸಣ್ಣ ಹಡಗು.