raja ರಾಜ
ನಾಮವಾಚಕ

(ಚರಿತ್ರೆ) ರಾಜ:

  1. (ಭಾರತದ ಸ್ವಾತಂತ್ರ್ಯಕ್ಕೆ ಹಿಂದಣ ದೇಶೀಯ ಸಂಸ್ಥಾನಗಳಲ್ಲೊಂದರ) ರಾಜ; ಅರಸ; ದೊರೆ.
  2. (ಭಾರತದಲ್ಲಿ ಬ್ರಿಟಿಷರ ಸಾಮಂತನಾಗಿದ್ದ, ವರಿಷ್ಠವರ್ಗದ ಜಮೀನುದಾರ ಯಾ ಮಲಯಾ ಯಾ ಜಾವಾದಲ್ಲಿಯ ಮುಖಂಡ ಮೊದಲಾದವರ) ರಾಜ ಎಂಬ ಬಿರುದು.