raintight ರೇನ್‍ಟೈಟ್‍
ಗುಣವಾಚಕ

ಮಳೆಯ ನೀರು ಹೊಗದ: a raintight window ಮಳೆಯ ನೀರು ಹೊಗದ, ಇಳಿಯದ, ತೂರದ – ಕಿಟಕಿ.