rainproof ರೇನ್‍ಹ್ರೂಹ್‍
ಗುಣವಾಚಕ

(ಮುಖ್ಯವಾಗಿ) ಕಟ್ಟಡ, ಉಡುಪು, (ಮೊದಲಾದವುಗಳ ವಿಷಯದಲ್ಲಿ) ಮಳೆಯ ನೀರಿಳಿಯದ, ನೀರು ಹೊಗದ; ಮಳೆ ನಿರೋಧಕ.