rainfall ರೇನ್‍ಹಾಲ್‍
ನಾಮವಾಚಕ

ಮಳೆ:

  1. ಮಳೆಯ ಸುರಿತ.
  2. (ಒಂದು ಪ್ರದೇಶದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಬೀಳುವ) ಮಳೆಯ ಪ್ರಮಾಣ (ಸಾಮಾನ್ಯವಾಗಿ ವರ್ಷಕ್ಕೆ ಇಷ್ಟು ಅಂಗುಲ ಯಾ ಸೆಂಮೀ. ಎಂದು ಅಳತೆ).