See also 2rainbow
1rainbow ರೇನ್‍ಬೋ
ನಾಮವಾಚಕ
  1. (ಬೀಳುತ್ತಿರುವ ಮಳೆಯ ಹನಿಗಳಲ್ಲಿ ಸೂರ್ಯನ ಕಿರಣಗಳ ಪ್ರತಿಫಲನ, ವಕ್ರೀಭವನಗಳಿಂದ ಸೂರ್ಯನಿಗೆದುರಾದ ಆಕಾಶದಲ್ಲಿ ಯಾ ಜಲಪಾತಗಳ ಮೇಲೆ ಅದೇ ಕಾರಣಗಳಿಂದ ಉಂಟಾಗುವ ಏಳುಬಣ್ಣಗಳ) ಮಳೆಬಿಲ್ಲು; ಕಾಮನಬಿಲ್ಲು; ಇಂದ್ರಚಾಪ; ಇಂದ್ರಧನುಸ್ಸು.
  2. ಚಂದ್ರಚಾಪ; ಚಂದ್ರನ ಕಿರಣಗಳಿಂದಾದ ಕಾಮನ ಬಿಲ್ಲಿನಂಥ ಪರಿಣಾಮ.
ಪದಗುಚ್ಛ
  1. all the colours of the rainbow ಎಲ್ಲಾ ಬಗೆಯ ಬಣ್ಣಗಳು; ವಿವಿಧ ವರ್ಣಗಳು.
  2. lunar rainbow ಚಂದ್ರನ ಕಾಮನಬಿಲ್ಲು; ಚಂದ್ರಚಾಪ; ಚಂದ್ರಕಿರಣಗಳಿಂದ (ತೀರ ವಿರಳವಾಗಿ) ಉಂಟಾಗುವ ಕಾಮನಬಿಲ್ಲು.
  3. sea rainbow ಸಮುದ್ರಚಾಪ; ಕಡಲ ಕಾಮನಬಿಲ್ಲು; ಕಡಲ ಅಲೆಗಳ ತುಂತುರುಗಳಲ್ಲಿ ಉಂಟಾಗುವ ಕಾಮನಬಿಲ್ಲು.
  4. secondary rainbow (ಪ್ರಧಾನ ಕಾಮನಬಿಲ್ಲಿನ ಒಳಗೋ ಹೊರಗೋ, ವರ್ಣಗಳ ಕ್ರಮವಿಪರ್ಯಯವಾಗಿ ಉಂಟಾಗುವ) ಎರಡನೆಯ ಕಾಮನಬಿಲ್ಲು; ದ್ವಿತೀಯ ಇಂದ್ರಚಾಪ.
See also 1rainbow
2rainbow ರೇನ್‍ಬೋ
ಗುಣವಾಚಕ

ನಾನಾಬಣ್ಣದ; ವಿವಿಧವರ್ಣದ.