rainbird ರೇನ್‍ಬರ್ಡ್‍
ನಾಮವಾಚಕ

ಮಳೆಹಕ್ಕಿ; ಅವುಗಳ ಕೂಗು ಮಳೆಯನ್ನು ಸೂಚಿಸುತ್ತದೆಯೆಂದು ಭಾವಿಸಲಾದ ಹಲವು ಬಗೆಯ ಹಕ್ಕಿ, ಮುಖ್ಯವಾಗಿ ಹಸುರು ಮರಕುಟಿಗ.