rain-making ರೇನ್‍ಮೇಕಿಂಗ್‍
ನಾಮವಾಚಕ

ಮಳೆ ಬರಿಸುವುದು; ಕೃತಕ ವಿಧಾನದಿಂದ ಮಳೆಯ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನ.