See also 2railway  3railway
1railway ರೇಲ್ವೆ
ನಾಮವಾಚಕ
  1. ರೈಲುಹಾದಿ; ರೈಲುದಾರಿ; ರೈಲುಮಾರ್ಗ; (ಎಂಜಿನ್‍ನಿಂದ ನಡೆಯುವ ರೈಲಿನ ಓಡಾಟಕ್ಕಾಗಿ ಹಾಸಿರುವ ಕಬ್ಬಿಣದ ಯಾ ಉಕ್ಕಿನ) ಜೋಡುಗಂಬಗಳ ಪಥ.
  2. ರೈಲ್ವೇ; ಒಂದು ಕಂಪನಿ ನಡೆಸುವ ಅಂಥ ರೈಲುಮಾರ್ಗ ವ್ಯವಸ್ಥೆ: Great Western Railway
  3. ರೈಲುವ್ಯವಸ್ಥೆ; ರೈಲುವ್ಯವಸ್ಥೆ ನಡೆಸಲು ಅಗತ್ಯವಾದ ಸಂಸ್ಥೆ ಮತ್ತು ಸಿಬ್ಬಂದಿ.
  4. ಕಂಬಿಮಾರ್ಗ; ಕಂಬಿಹಾದಿ; ಇತರ ವಾಹನಗಳು ಮೊದಲಾದವುಗಳಿಗಾಗಿ ಇರುವ ಅಂಥದೇ ತಂಡ.
See also 1railway  3railway
2railway ರೇಲ್ವೇ
ಗುಣವಾಚಕ

ರೈಲಿನ; ರೈಲುಮಾರ್ಗದ; ರೈಲು ಪ್ರಯಾಣದ: railway accident ರೈಲುಮಾರ್ಗದ, ರೈಲಿನ ಅಪಘಾತ.

See also 1railway  2railway
3railway ರೇಲ್ವೇ
ಅಕರ್ಮಕ ಕ್ರಿಯಾಪದ

ರೈಲಿನಲ್ಲಿ, ರೈಲುಗಾಡಿಯಲ್ಲಿ – ಪ್ರಯಾಣಮಾಡು.