See also 2railroad
1railroad ರೇಲ್‍ರೋಡ್‍
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) = 1railway.

See also 1railroad
2railroad ರೇಲ್‍ರೋಡ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಯನ್ನು ಯಾ ವಸ್ತುವನ್ನು) ಬಲವಂತಮಾಡು; ಒತ್ತಾಯಿಸು; ತಳ್ಳು; ನೂಕು: railroaded me into going too ಹೋಗುವುದಕ್ಕೂ ನನ್ನನ್ನು ಒತ್ತಾಯಿಸಿದರು.
  2. (ವ್ಯಕ್ತಿಯನ್ನು) ಸುಳ್ಳುಸಾಕ್ಷ್ಯದ ಮೂಲಕ ಜೈಲಿಗೆ ತಳ್ಳು, ಕಳುಹಿಸು.