raillery ರೇಲರಿ
ನಾಮವಾಚಕ
(ಬಹುವಚನ railleries).
  1. ಗೆಳೆತನದ ಗೇಲಿ; ಸ್ನೇಹದ ಪರಿಹಾಸ; ಉಪಹಾಸ; ಹಿತವಾದ ಹಾಸ್ಯ; ಸ್ನೇಹದಿಂದ ಗೇಲಿ, ಲೇವಡಿ ಮಾಡುವುದು.
  2. ಇಂಥ ಒಂದು ಗೇಲಿ, ತಮಾಷೆ.