railhead ರೇಲ್‍ಹೆಡ್‍
ನಾಮವಾಚಕ

ರೈಲು ತುದಿ; ರೈಲುಶಿರ; ರೈಲುಕೊನೆ:

  1. ಹಾಕುತ್ತಿರುವ ರೈಲುದಾರಿಯು ಮುಟ್ಟಿರುವ ತುತ್ತತುದಿ.
  2. (ಸೈನ್ಯ) (ರೈಲುಹಾದಿ ಮುಗಿದು ಸರಬರಾಜುಸಾಗಣೆ ರಸ್ತೆಯ ಮೂಲಕ ಆರಂಭಿಸುವ) ರೈಲುಮಾರ್ಗದ ತುದಿ.