raider ರೇಡರ್‍
ನಾಮವಾಚಕ
  1. ದಾಳಿಕಾರ; ಆಕ್ರಮಣಕಾರ.
  2. ಅತಿಕ್ರಮಣಕಾರ; ಹಠಾತ್ತನೆ ಎರಗಿ ತನ್ನದಲ್ಲದ್ದನ್ನು ವಶಪಡಿಸಿಕೊಳ್ಳುವವನು.
  3. ಲೂಟಿಕೋರ; ಸೂರೆಗಾರ.