See also 2ragtime
1ragtime ರ್ಯಾಗ್‍ಟೈಮ್‍
ನಾಮವಾಚಕ

ರ್ಯಾಗ್‍ಟೈಂ; ವಿಷಮತಾಳದ ಸಂಗೀತ; ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಪ್ರಚಲಿತವಾಗಿರುವ, ನೀಗ್ರೊ ಮೂಲದಿಂದ ಉತ್ಪನ್ನವಾದ, ವ್ಯತ್ಯಸ್ತತಾಳದ ಸಂಗೀತ ವಿಶೇಷ.

See also 1ragtime
2ragtime ರ್ಯಾಗ್‍ಟೈಮ್‍
ಗುಣವಾಚಕ
  1. ಅವ್ಯವಸ್ಥೆಯ; ಗೊಂದಲದ; ದೊಂಬಿಯ: a ragtime army ದೊಂಬಿಸೈನ್ಯ.
  2. ಅಪಕೀರ್ತಿಯ; ಕೆಟ್ಟಹೆಸರಿನ.
  3. ಕೆಳಮಟ್ಟದ; ಕೀಳುದರ್ಜೆಯ.