ragtag ರ್ಯಾಗ್‍ಟ್ಯಾಗ್‍
ನಾಮವಾಚಕ

(ಹೀನಾರ್ಥಕ ಪ್ರಯೋಗ) ಕಾಕಪೋಕರು; ಕೆಲಸಕ್ಕೆ ಬಾರದ ಕೀಳುಮಂದಿ; ಚಿಲ್ಲರೆಪಲ್ಲರೆ ಜನ; ಹರಕುಪರಕು ಜನ.

ಪದಗುಚ್ಛ

ragtag and bobtail = ragtag.