See also 2ragout
1ragout ರ್ಯಾಗೂ
ನಾಮವಾಚಕ

ಚೂರುಚೂರಾಗಿ ಕತ್ತರಿಸಿ ತರಕಾರಿಗಳನ್ನು ಹಾಕಿ ಬೇಯಿಸಿ, ಮಸಾಲೆ ಹೆಚ್ಚಾಗಿ ಹಾಕಿದ ಮಾಂಸ.

See also 1ragout
2ragout ರ್ಯಾಗೂ
ಸಕರ್ಮಕ ಕ್ರಿಯಾಪದ

ಮಾಂಸವನ್ನು ಚೂರುಚೂರಾಗಿ ಕತ್ತರಿಸಿ ತರಕಾರಿಗಳನ್ನು ಹಾಕಿ ಬೇಯಿಸಿ ತುಂಬ ಮಸಾಲೆ ಹಾಕು.