raglan ರ್ಯಾಗ್‍ಲನ್‍
ನಾಮವಾಚಕ

ರ್ಯಾಗ್‍ಲನ್‍; ಭುಜವನ್ನು ಹೊಲಿಯದೆ ತೋಳುಗಳೇ ಕುತ್ತಿಗೆಯವರೆಗೂ ಬರುವಂತೆ ಹೊಲಿದ ತೋಳುಗಳುಳ್ಳ ನಿಲುವಂಗಿ, ಮೇಲಂಗಿ.

ಪದಗುಚ್ಛ

raglan sleeve ರ್ಯಾಗಲನ್‍ ತೋಳು; ಭುಜವನ್ನು ಹೊಲಿಯದೆ ತೋಳುಗಳೇ ಕುತ್ತಿಗೆಯವರೆಗೂ ಬರುವಂತೆ ಹೊಲಿದ ತೋಳು. Figure: raglan sleeve