raggle-taggle ರ್ಯಾಗಲ್‍ಟ್ಯಾಗಲ್‍
ಗುಣವಾಚಕ
  1. ಅವ್ಯವಸ್ಥಿತವಾದ; ಚೆಲ್ಲಾಪಿಲ್ಲಿಯಾದ.
  2. ನಯನಾಜೂಕಿಲ್ಲದ; ಒರಟೊರಟಾದ.
  3. ಏಕರೀತಿಯಾಗಿರದ.
  4. ಅಡ್ಡಾದಿಡ್ಡಿಯಾದ.