raggedy ರ್ಯಾಗಿಡಿ
ಗುಣವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ, ಪ್ರಾಂತೀಯ ಪ್ರಯೋಗ)

  1. (ಬಟ್ಟೆ) ಜೂಲುಜೂಲಾದ; ಜೂಲುಜೂಲಾಗಿ ಕಾಣುವ.
  2. (ವ್ಯಕ್ತಿಗಳ ವಿಷಯದಲ್ಲಿ) ಜೂಲುಜೂಲಾದ ಬಟ್ಟೆ ತೊಟ್ಟ.
  3. ಒರಟೊರಟಾದ; ಕೋಚುಕೋಚಾದ.
  4. (ಸಂಗೀತ ತಾಳಗಳ ವಿಷಯದಲ್ಲಿ) ವಿಷಮ; ಕ್ರಮಬದ್ಧವಲ್ಲದ.