raggedly ರ್ಯಾಗಿಡ್‍ಲಿ
ಕ್ರಿಯಾವಿಶೇಷಣ
  1. ಜೂಲುಜೂಲಾಗಿ; ಚಿಂದಿಚಿಂದಿಯಾಗಿ.
  2. ಜೂಲುಗೂದಲಿಂದ ಕೂಡಿ.
  3. ಕೋಚುಕೋಚಾಗಿ ಗರಗಸದಂತೆ ಮೊನೆಮೊನೆಯಾಗಿ.
  4. ವಿಷಮವಾಗಿ ಏಕರೀತಿಯಾಗಿರದೆ; ಅಡ್ಡಾದಿಡ್ಡಿಯಾಗಿ.