rag-wheel ರ್ಯಾಗ್‍ವೀಲ್‍
ನಾಮವಾಚಕ

ಹಲ್ಲುಚಕ್ರ; ಹಲ್ಲುಗಾಲಿ; ಮೇಲೆ ಹಾಯುವ ಸರಪಣಿಯ ಕೊಂಡಿಗಳನ್ನು ಹಿಡಿದುಕೊಳ್ಳಲು ಮಾಡಿರುವ ಹಲ್ಲುಗಳಿಂದ ಕೂಡಿದ ಗಾಲಿ.