rag-bag ರ್ಯಾಗ್‍ಬ್ಯಾಗ್‍
ನಾಮವಾಚಕ
  1. ಚಿಂದಿ ಚೀಲ; ಚಿಂದಿಬಟ್ಟೆ ಮೊದಲಾದವುಗಳನ್ನು ತುಂಬಿಟ್ಟಿರುವ ಚೀಲ.
  2. ಕಲಬೆರಕೆ ಸಂಗ್ರಹ; ನಾನಾ ವಸ್ತು ಮೊದಲಾದವುಗಳ ಸಂಚಯ.
  3. (ಅಶಿಷ್ಟ) ಒಡ್ಡೊಡ್ಡಾಗಿ, ಅಡ್ಡಾದಿಡ್ಡಿಯಾಗಿ ಉಡುಪು ಧರಿಸಿದ ಹೆಂಗಸು.