raftered ರಾಹ್ಟರ್ಡ್‍
ಗುಣವಾಚಕ

ತೀರುಗಳನ್ನು – ಕಟ್ಟಿದ, ಜೋಡಿಸಿದ, ಬಿಗಿದ, ಹಾಕಿದ; ಹೆಂಚು ಮೊದಲಾದವನ್ನು ಹೊದಿಸಲು ಇಳಿಜಾರು ಚಾವಣಿಯಲ್ಲಿ ದೂಲ ಬಿಗಿದ.