See also 2rafter  3rafter
1rafter ರಹ್ಟರ್‍
ನಾಮವಾಚಕ
  1. ನಾಟಾಗಳನ್ನು ನೀರಿನಲ್ಲಿ ಸಾಗಿಸುವವನು; ನಾಟಾಸಾಗಾಣಿಗ.
  2. ತೆಪ್ಪದ ಯಾ ಕಟ್ಟುಮರದ ಮೇಲೆ ಪ್ರಯಾಣ ಮಾಡುವವ.
See also 1rafter  3rafter
2rafter ರ್ಯಹ್ಟರ್‍
ನಾಮವಾಚಕ

ತೀರು; ಹೆಂಚು ಮೊದಲಾದವನ್ನು ಹೊದಿಸಲು ಇಳಿಜಾರು ಚಾವಣಿಯಲ್ಲಿ ಬಿಗಿದ ಚೌಕಟ್ಟಿನ ದೂಲಗಳಲ್ಲೊಂದು.

See also 1rafter  2rafter
3rafter ರಹ್ಟರ್‍
ಸಕರ್ಮಕ ಕ್ರಿಯಾಪದ
  1. ತೀರುಗಳನ್ನು ಬಿಗಿ (ಸಾಮಾನ್ಯವಾಗಿ ಭೂತಕೃದಂತದಲ್ಲಿ ಪ್ರಯೋಗ).
  2. ನೇಗಿಲಸಾಲು ಹೊಡೆ; ನೇಗಿಲಸಾಲಿನಷ್ಟೇ ಅಗಲವುಳ್ಳ ಅದರ ಪಕ್ಕದ ಹಳ್ಳದ ಮೇಲೆ ನೇಗಿಲಸಾಲಿನ ಮಣ್ಣು ತಿರುವಿಬೀಳುವಂತೆ (ಜಮೀನನ್ನು) ಉಳು.