raffishness ರ್ಯಾಹಿಷ್‍ನಿಸ್‍
ನಾಮವಾಚಕ
  1. (ನೋಟ ಮೊದಲಾದವುಗಳಲ್ಲಿ) ಅಯೋಗ್ಯವರ್ತನೆ; ಹಲ್ಕಾತನ; ಪೋಲಿಯಂತೆ ಯಾ ಬಜಾರಿಯಂತೆ ತೋರುವಿಕೆ ಯಾ ವರ್ತಿಸುವಿಕೆ.
  2. ಆಡಂಬರ; ಡಬ್ಬು; ಥಳಕುಪಳಕು.