raffishly ರ್ಯಾಹಿಷ್‍ಲಿ
ಕ್ರಿಯಾವಿಶೇಷಣ
  1. (ನೋಟ ಮೊದಲಾದವುಗಳಲ್ಲಿ) ಅಯೋಗ್ಯನಂತೆ; ಹಲ್ಕಾವಾಗಿ; ಲಫಂಗನಂತೆ; ಬಜಾರಿಯಂತೆ: she moved about, her water-can raffishly dangling at her side ಸೊಂಟದಲ್ಲಿ ತನ್ನ ನೀರಿನ ಡಬ್ಬವನ್ನು ನೇತುಹಾಕಿಕೊಂಡು ಅವಳು ಬಜಾರಿಯಂತೆ ಅಲೆದಾಡುತ್ತಿದ್ದಳು.
  2. ಆಡಂಬರದಿಂದ.