raffish ರ್ಯಾಹಿಷ್‍
ಗುಣವಾಚಕ
  1. (ನೋಟ, ಉಡಿಗೆತೊಡಿಗೆ, ನಡೆನುಡಿಗಳಲ್ಲಿ) ಅಯೋಗ್ಯನಂತೆ ಕಾಣುವ, ವರ್ತಿಸುವ; ಹಲ್ಕಾ; ಪೋಲಿಯಂತೆ, ಲಫಂಗನಂತೆ ತೋರುವ ಯಾ ನಡೆದುಕೊಳ್ಳುವ; ಕೆಟ್ಟ ಹೆಸರು ತರುವಂತೆ ವರ್ತಿಸುವ: he is as raffish as any disciple of Godwin would naturally be ಗಾಡ್ವಿನ್ನನ ಯಾವನೇ ಶಿಷ್ಯ ಇರುವಂತೆ ಅವನೂ ಸಹ ಸಹಜವಾಗಿಯೇ ಹಲ್ಕಾವಾಗಿದ್ದಾನೆ.
  2. ಡಬ್ಬಿನ; ಆಡಂಬರದ.