raffia ರ್ಯಾಹಿಅ
ನಾಮವಾಚಕ
  1. ರ್ಯಾಹಿಯ; ತಾಳೆ ಜಾತಿಯ ಮರ.
  2. (ಗಿಡಗಳನ್ನು ಎತ್ತಿ ಕಟ್ಟಲು, ಹ್ಯಾಟು, ಬುಟ್ಟಿ, ಚಾಪೆ ಮೊದಲಾದವನ್ನು ಹೆಣೆಯಲು ಬಳಸುವ) ರ್ಯಾಹಿಯ (ಗರಿಗಳಿಂದ ತೆಗೆದ) ನಾರು.