radula ರ್ಯಾಡ್ಯುಲ
ನಾಮವಾಚಕ
(ಬಹುವಚನ radulae ಉಚ್ಚಾರಣೆ ರ್ಯಾಡ್ಯುಲೀ).

ರ್ಯಾಡ್ಯುಲ; ಮೃದ್ವಂಗಿಗಳಲ್ಲಿ ಕಂಡುಬರುವ, ಆಹಾರವನ್ನು ಹೆರೆದು ಬಾಯಿಯೊಳಕ್ಕೆ ತಳ್ಳಲು ನೆರವಾಗುವ ಅರದಂಥ ರಚನೆ.