radon ರೇಡಾನ್‍
ನಾಮವಾಚಕ

(ರಸಾಯನವಿಜ್ಞಾನ) ರೇಡಾನ್‍; ರೇಡಿಯಮ್‍ ಕ್ಷಯಿಸುವುದರಿಂದ ಉತ್ಪತ್ತಿಯಾಗುವ, ಜಡಾನಿಲಗಳ ಕುಟುಂಬಕ್ಕೆ ಸೇರಿದ, ಪರಮಾಣು ಸಂಖ್ಯೆ 86 ಉಳ್ಳ, ರೇಡಿಯೋ ಚಿಕಿತ್ಸೆಯಲ್ಲಿ ಬಳಸುವ, ವಿಕಿರಣಪಟು ಅನಿಲಧಾತು, ಸಂಕೇತ Rn.