radome ರೇಡೋಮ್‍
ನಾಮವಾಚಕ

(ವಿಮಾನದ ರೇಡಾರ್‍ ಸಲಕರಣೆಗಳನ್ನು ರಕ್ಷಿಸುವುದಕ್ಕಾಗಿ ವಿಮಾನದ ಹೊರಮೈಮೇಲೆ ನಿರ್ಮಿಸಿರುವ) ರೇಡಿಯೋ (ಅಲೆಗಳಿಗೆ ಪಾರಕವಾದ ಪ್ಲಾಸ್ಟಿಕ್‍) ಗುಮ್ಮಟ ಯಾ ಅಂಥ ರಚನೆ.