radix ರೇಡಿಕ್ಸ್‍
ನಾಮವಾಚಕ
(ಬಹುವಚನ radices ಉಚ್ಚಾರಣೆ ರೇಡಿಸೀಸ್‍).
  1. (ಗಣಿತ) ಪಾದಾಂಕ; ಸಂಖ್ಯಾಪದ್ಧತಿಯ ಆಧಾರವನ್ನು ಹೇಳುವುದಕ್ಕಾಗಿ ಬಳಸುವ ಒಂದು ಸಂಖ್ಯೆ ಯಾ ಸಂಕೇತ: ten is the radix for the decimal system ದಶಮಾಂಶ ಪದ್ಧತಿಯ ಮೂಲಾಂಕ ಹತ್ತು.
  2. (ಸಾಮಾನ್ಯವಾಗಿ radix of) ಒಂದರ – ಮೂಲ, ಆದಿ.