(ರಸಾಯನವಿಜ್ಞಾನ) ರೇಡಿಯಮ್; ಪಿಚ್‍ಬ್ಲೆಂಡ್‍ನಿಂದ ಮೊದಲ ಬಾರಿಗೆ ಪ್ರತ್ಯೇಕಿಸಿದ, ಪರಮಾಣು ಸಂಖ್ಯೆ 88, ಪರಮಾಣು ತೂಕ 226 ಇರುವ, ವಿಕಿರಣಪಟು ಲೋಹಧಾತು, ಸಂಕೇತ Ra.