radiotherapist ರೇಡಿಓತೆರಪಿಸ್ಟ್‍
ನಾಮವಾಚಕ

ರೇಡಿಯೋಚಿಕಿತ್ಸಕ; ಎಕ್ಸ್‍-ಕಿರಣ ಮತ್ತು ಇತರ ವಿಕಿರಣಗಳ ನೆರವಿನಿಂದ ಚಿಕಿತ್ಸೆ ನೀಡುವವ.