radiosonde ರೇಡಿಓಸಾಂಡ್‍
ನಾಮವಾಚಕ

ರೇಡಿಯೋ ಸಾಂಡ್‍; ರೇಡಿಯೋ ಅನ್ವೇಷಕ; ಬಲೂನಿನಲ್ಲಿ ಮೇಲೇರಿ ಹೋಗಿ ಉನ್ನತ ವಾಯುಸ್ತರಗಳ ಒತ್ತಡ, ತಾಪ, ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡುವ, ಅತಿ ಚಿಕ್ಕ ರೇಡಿಯೋ ಪ್ರೇಷಕ.