radioscopy ರೇಡಿಆಸ್ಕಪಿ
ನಾಮವಾಚಕ

ರೇಡಿಯೋ ಪರೀಕ್ಷಣ; ಸಾಮಾನ್ಯ ಬೆಳಕಿಗೆ ಅಪಾರಕವಾಗಿರುವ ಪದಾರ್ಥಗಳನ್ನು ಎಕ್ಸ್‍-ಕಿರಣ ಮುಂತಾದವುಗಳ ನೆರವಿನಿಂದ ಪರೀಕ್ಷಿಸುವುದು.