radiophonic ರೇಡಿಓಹಾನಿಕ್‍
ಗುಣವಾಚಕ

ರೇಡಿಯೋ ಧ್ವನಿಕ; ಇಲೆಕ್ಟ್ರಾನಿಕ್‍ ವಿಧಾನದಿಂದ ಉತ್ಪತ್ತಿ ಮಾಡಿದ ಸಂಶ್ಲೇಷಿತ ಧ್ವನಿಗೆ, ಮುಖ್ಯವಾಗಿ ಸಂಗೀತಕ್ಕೆ, ಸಂಬಂಧಿಸಿದ.