radiopaque ರೇಡಿಓಪೇಕ್‍
ಗುಣವಾಚಕ

(radio-opaque ಎಂದೂ ಪ್ರಯೋಗ) ರೇಡಿಯೋ ಅಪಾರಕ; ಎಕ್ಸ್‍-ಕಿರಣ ಮತ್ತಿತರ ಅಧಿಕ ಆವೃತ್ತಿಯ ವಿದ್ಯುತ್ಕಾಂತ ತರಂಗಗಳಿಗೆ ಅಪಾರಕ(ವಾದ).